ನಮ್ಮ ಯೊ ಚನೆಗಳು ಸಕಾರಾತ್ಮಕವಾಗಿದ್ದರೆ ಪ್ರಕೃತಿಯು ನಮಗೆ ಸಹಜವಾಗಿ ಉಪಕಾರ ಮಾಡುತ್ತದೆ

ದೇಹವು ಅಂತರಿಕ ಸಂಪನ್ಮೂಲ ಘಟಕ ಮತ್ತು ಶಕ್ತಿಯ ಜೊತೆ ಜೋಡಿಕೊಂಡಿದೆ ನಾವು ಅಂತರಿಕ ಸಂಪನ್ಮೂಲ ಘಟಕಗಳಿಗೆ ಶಕ್ತಿಯನ್ನು ಬೇರೆಸುತ್ತೇವೆ

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ

9 ದೇಹದ ಚಕ್ರಗಳು  

9 ಹೊರಸೂಸುವ 

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ...

D S Bhandari

ಮಾಡಿಕೊಡುವ ಕೆಲಸಗಳು / ಸೌಲಭ್ಯಗಳು

 

೧. ಪ್ರತ್ಯೇಕ ವ್ಯಕ್ತಿಗಳಿಗೆ.

೧. ಕುಂಡಲಿ ಓದುವುದು

೨.ಅಂಗೈ ಓದುವುದು

೩. ಓದುವುದು

೪.ಕೊಡ ಶಬ್ದದ ವಾಸಿಯಾಗಿಸುವಿಕೆ (೩ ತಿಂಗಳು)

ನಾವು ನಮ್ಮ ಗ್ರಾಹಕರಿಗೆ ೦-೯ ಸಂಖ್ಯೆ ಉಪಯೋಗಿಸಿ ಕೊಡ ಶಬ್ದ ಬಳಸಿ ವಾಸಿಯಾಗಿಸುವ ಶಕ್ತಿ ಬರುವ ಹಾಗೆ ಮಾಡುತ್ತೇವೆ.

            ವಾಸಿಯಾಗುವುದರಿಂದ ನಿಮ್ಮಲ್ಲಿ ಶಕ್ತಿ ಹುಟ್ಟಿ ನಿಮ್ಮ ವೈಯುಕ್ತಿಕ ಸಮಸ್ಯೆಗಳು ಪರಿಹಾರವಾಗುವವು ಮತ್ತು ಸುಖಮಯವಾದ ಶ್ರೀಮಂತಿಕೆಯ ಹೊಸ ಜಗತ್ತನ್ನು ನೀವು ಪ್ರವೇಶಿಸುವಿರಿ. ಯಾರಿಗೆ ಈ ಸೌಲಭ್ಯಗಳನ್ನು ಉಪಯೋಗಿಸಬೇಕಾಗಿದೆಯೋ ಈ ಕೆಳಗಿನ ಮೊ:ನಂ: ಸಂಪರ್ಕಿಸಿ ಅಥವಾ ಈ ಕೆಳಗಿನ ವಿಳಾಸಕ್ಕೆ ಸ್ವತ: ಒಂದು ಬೇಟಿ ಮಾಡಿ ಈ ಕೆಳಗಿನ ಪ್ರತಿಗಳನ್ನು ತೆಗೆದುಕೊಂಡು ಬಂದು ಭೇಟಿ ಮಾಡಿ.

  1. ಕುಂಡಲಿ ಅಥವಾ ಜಾತಕದ ಪ್ರತಿ
  2. ಪೋಟೋ
  3. ೧೦೦ ಪೇಜಿನ ನೋಟ್ ಬುಕ್

 

೨. ಹಾಳು ಆಗುತ್ತಿರುವ ಕಂಪನಿಗಳಿಗೆ :

ಕಂಪನಿ ನಿರ್ದೇಶಕರಿಗೆ ಕೋಡ್ ವರ್ಡ್ ಹೀಲಿಂಗ್
ಕಂಪನಿ ಹೆಸರಿಗಾಗಿ ಕೋಡ್ ವರ್ಡ್ ಹೀಲಿಂಗ್

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ

 

೩. ಅಭ್ಯಾಸ ಪ್ರಕ್ರಿಯೆ : (ಕಲಿಯುವಿಕೆ)

೧. ಸ್ವಸಂ ಮೋಹನ ವಿದ್ಯೆ                  

೨. ಸೆಲ್ವ ಆಟೋ ಟೆಲೆಪಥಿ      

೩.ಸೆಲ್ವ ರೀಕಿ         

೪. ಬೆರಳು ಎಕ್ಯುಪ್ರೆಶರ್‍ ನಿಂದ ವಾಸಿಯಾಗಿಸುವಿಕೆ

 

ಕಛೇರಿ: ನಂ.1, SLV ಕಟ್ಟಡ, 4 ನೇ ಮಹಡಿ, ಬನಾರಸ್ ಸ್ವೀಟ್ ಹೌಸ್ ಹತ್ತಿರ, ಚಿಕ್ಕಪೇಟೆ ಕ್ರಾಸ್, ಮಾರಮ್ಮ ದೇವಸ್ಥಾನದ ಬೀದಿ, ಬೆಂಗಳೂರು-560053

ಮೊಬೈಲ್ +91-9342830888